Skip to main content

Posts

Featured

ಸ್ಮಾರ್ಟ್ ಫೋನ್ ಗೆಳತಿ!

ಇವಳೊಂತರ ಇಂಟ್ರೆಸ್ಟಿಂಗ್ ಕ್ಯಾರೆಕ್ಟರ್, ಪರಿಚಯ ಆದದ್ದು ಆನ್ ಲೈನ್ ನಲ್ಲೇ. ಇಂಥಹ  ನೈಜ್ಯ ಭಾಂಧವ್ಯ ಇಂಟರ್ನೆಟ್ ಅಲ್ಲಿ ಸಿಗೋದು  ಈಗಿನ ಕಾಲಕ್ಕೆ ಸ್ವಲ್ಪ ಅತಿಶಯೋಕ್ತಿ ಅನ್ನಿಸಿದ್ರು ಕೂಡ ಲಕ್ಷ್ಮಿ ನಂಗೆ ಪರಿಚಯ ಅದದ್ದೂ ಆನ್ ಲೈನ್ ನಲ್ಲೇ.  ಕೋವಿಡ್ ಸಮಯದಲ್ಲಿ ಕ್ಲಬ್ ಹೌಸ್ ಬಾರಿ ಚಾಲ್ತಿಯಲ್ಲಿತ್ತು. ನಾನು ಆಗ ಕ್ಲಬ್ ಹೌಸಿಗೆ ಮೊದಲ ಬೆಂಚಿನ ವಿದ್ಯಾರ್ಥ. ಆದರೆ ಲಕ್ಷ್ಮಿ ಸಿಕ್ಕಿದ್ದು ಕ್ಲಬ್ ಹೌಸ್ನಲ್ಲಿ ಅಲ್ಲ.. ಕ್ಲಬ್ ಹೌಸ್ ನಲ್ಲಿ ನಂಗೆ ಸಾಕಷ್ಟು ಸ್ನೇಹಿತ ಬಳಗ ಪರಿಚಯವಾಗಿ ಹೀಗಲೂ ಅವರೊಟ್ಟಿಗೆ ಮಾತು ಕಥೆ-ಹಾಡು ಹರಟೆ ಭೇಟಿಯಾಗುವದು ಈಗಲೂ ನೆಡೆಯುತ್ತಿರುತ್ತದೆ. ಆ ಸಮಯದಲ್ಲಿ ಕ್ಲಬ್ ಹೌಸಿನಿಂದ ಇಷ್ಟಾಗ್ರಾಮ್ ವರೆಗೂ ಸಾಕಷ್ಟು ಜನರ ಪರಿಚಯವಾಯಿತು. ಆಗ ಕಂಟೆಂಟ್ಗಳನ್ನು ಸಾಕಷ್ಟು ಮಾಡುತ್ತಿದ್ದೆ.. ಸಾಮಾನ್ಯವಗಿ ನಾನು ವಾಯ್ಸ್ ಓವರ್ ಮಾಡೋದು ನನ್ನ ಹವ್ಯಾಸ ನನ್ನದೇ ಭಾವನೆಗಳನ್ನ ಧ್ವನಿ ಮುದ್ರಿಸಿ ಪೋಸ್ಟ್ ಮಾಡಿತ್ತಿದ್ದೆ. ಹೀಗೆ ಒಂದು ಪೋಸ್ಟ್ ತಕ್ಕಮಟ್ಟಿಗೆ ವೈರಲ್ ಆಗುತ್ತಿತ್ತು, ಆಗ ಆ ಪೋಸ್ಟನ್ನು ನನಗೆ ಇನ್ಸ್ಟಾಗ್ರಾಮ್ ನಲ್ಲಿ ರೀ ಪೋಸ್ಟ್ ಮಾಡಿ ನಿಮ್ಮ ವಾಯ್ಸ್ ಚನ್ನಾಗಿದೆ ಎಂದವಳು ಲಕ್ಷ್ಮಿ. ಎಷ್ಟೋ ಸಾರಿ ಈ ರೀತಿ ಮೆಚ್ಚುಗೆಯ ಮಾತುಗಳು ಅಪರಿಚತರಿಂದ ಕೇಳಿದ್ದಿತ್ತು ಆದರೆ ಲಕ್ಷ್ಮಿ ಆ ಸಣ್ಣ ಬಿಂಕ ಬಿಗುಮಾನದಿಂದ ಮಾಡಿದ ಮೆಸೇಜ್ ಒಂಥರ ಮಜಾ ಕೊಟ್ಟಿತ್ತು. ನಾನು ಕೂಡ ಸ್ವಲ್ಪ ಗಮನಾರ್ಹ ಬಿಂಕ ...

Latest Posts

ತಾಂತ್ರಿಕತೆಯ ಭೂತ

ನೀನೊಂದು ಮತ್ತೆರುವ ನಷೆ

ನನ್ನ ಕವನದ ಅವಳು

ನಾವು ನಿಮಗಿಂತ ಮೊದಲು ಬಂದವರು ಬುಸ್ಸ್ ಬುಸ್ಸ್!!

ಅವಳೇಳುವಾಗ

ನಾನ್ಯಾರು ಬಲ್ಲಿರ