ನೀನೊಂದು ಮತ್ತೆರುವ ನಷೆ
ನೀನೊಂದು ಮತ್ತೆರುವ ನಷೆಯಾವ ಅಫಿಮು ಗಾಂಜವ ಬಿಟ್ಟುಕೊಡದೆ ಮುನ್ನುಗ್ಗಿ
ಎನ್ನ ಮನದ ಕಿಟಕಿಯಲಿ ನುಸುಳಿ ಈಗ ಕಣ್ಮರೆ!!
ನಿನ್ನ ಮತ್ತು ಮಾತ್ರ ತನು ಮನ ಅವರಿಸಿದೆ!
ಹಾ ಮತ್ತಿನ ಎಲೆಗಳಂತೆ
ಚಂಚಲ ಛಿದ್ರ ಮನಸ್ಸಿನ ಬಗೆ!
ವ್ಯಾಸನಿ ನಾನು ಬಯಸಿಹೇ ನಿನ್ನನ್ನು
ನಾನೀಗ ನಿನ್ನ ಕೈಸೆರೆ, ಬಿಡಿಸಲಾಗದ,
ಎಂದಿಗೂ ಹೋಗದ ನಿನ್ನ ನಶೆ
ಮತ್ತೇರಿಸುವ ವಸ್ತುವೇ ನೀ
ಹೊರತರುವ ಕಾರ್ಯವು ನೀ ಕಲಿತಿಯೆ
ಹೊರಬರದಿದ್ದಾಗ ನಾ ಲೋಕದ ಪಾಲಿಗೆ ಕೆಟ್ಟ ವ್ಯಸನಿ
ನೀನು ಈ ಧರೆಯ ನಷೆ
ಮೌನ ನಿನ್ನ ಜಾಣ್ಮೆ,ಮೌನದಲ್ಲೇ
ಕರಿಯುವೆ
ಬರದಿದ್ದಾಗ !!ಎನ್ನುವ ಮಾತು
ಮತ್ತೇರಿಸುವ ವಸ್ತುವೇ ನೀ
ಹೊರತರುವ ಕಾರ್ಯವು ನೀ ಕಲಿತಿಯೆ
ಹೊರಬರದಿದ್ದಾಗ ನಾ ಲೋಕದ ಪಾಲಿಗೆ ಕೆಟ್ಟ ವ್ಯಸನಿ
ನೀನು ಈ ಧರೆಯ ನಷೆ
ಮೌನ ನಿನ್ನ ಜಾಣ್ಮೆ,ಮೌನದಲ್ಲೇ
ಕರಿಯುವೆ
ಬರದಿದ್ದಾಗ !!ಎನ್ನುವ ಮಾತು
ಬರದರೀತಿ ಒಲಿಸಿಕೊಳ್ಳುವೆ
ಎಲ್ಲ ಬಗೆಯ ರುಚಿಯ ನೀಡಿ
ದೂರ ಸರಿಯುವೆಯಲ್ಲ ಯಾಕೆ
ದಿಟ್ಟ ಮನಸಿಂದ ಅರಿಸುತ್ತೇನೆ ಜೋಕೆ!!
ಲಲನೆ ಇಲ್ಲ ಪೋಷಣೆಯಿಲ್ಲ
ಪರಿತಪಿಸುವ ಮನದ ಹಾದಿ
ಹುಡುಕುವ ನಿನ್ನ ಖಯಾಲಿ
ಮೀನಿನ ಗಾಳದಂತೆ,
ಬಂದಿಯಾದವರು ನಿನಗೆ ಸಿಕ್ಕ ಚೀರುಂಡೆ
ಭಾವನೆಯ ವೃತ್ತದಲ್ಲಿರುವ
ಎಲ್ಲ ಬಗೆಯ ರುಚಿಯ ನೀಡಿ
ದೂರ ಸರಿಯುವೆಯಲ್ಲ ಯಾಕೆ
ದಿಟ್ಟ ಮನಸಿಂದ ಅರಿಸುತ್ತೇನೆ ಜೋಕೆ!!
ಲಲನೆ ಇಲ್ಲ ಪೋಷಣೆಯಿಲ್ಲ
ಪರಿತಪಿಸುವ ಮನದ ಹಾದಿ
ಹುಡುಕುವ ನಿನ್ನ ಖಯಾಲಿ
ಮೀನಿನ ಗಾಳದಂತೆ,
ಬಂದಿಯಾದವರು ನಿನಗೆ ಸಿಕ್ಕ ಚೀರುಂಡೆ
ಭಾವನೆಯ ವೃತ್ತದಲ್ಲಿರುವ
ಎಲ್ಲವೂ ನೀ ಬಯಸದೆ ಬಂದು
ಬಗೋಸೆಯ ಕುಪ್ಪಸಕೆ ಸೇರುವುದನ್ನ
ಬಗೋಸೆಯ ಕುಪ್ಪಸಕೆ ಸೇರುವುದನ್ನ
ಕಂಡಾಗ
ವದನದ ಮಧ್ಯದಂಚಲ್ಲಿ
ವದನದ ಮಧ್ಯದಂಚಲ್ಲಿ
ಕಾಮನಬಿಲ್ಲು ನಗುವಾಗಿದೆ
ನೀನೊಂದು ನಷೆ ವಿಷೆ
ನೀನೊಂದು ನಷೆ ವಿಷೆ
Comments
Post a Comment