ಅವಳೇಳುವಾಗ
ನಾನ್ ಸಾಧನೆ ಮಾಡಬೇಕು ಕಣೋ,ನಾನ್ಯಾರು ಅಂತ ನಮ್ಮ ಊರಿಗೆ ತೋರಿಸಬೇಕು,ಅಪ್ಪನಿಲ್ಲದೆ ಬದುಕುವುದು ನಂಗೆ ಗೊತ್ತು,ಜಾತಿ ಬಿಡೋ ಹಾಗಿದಿದ್ರೆ ಯಾವಾಗಲೋ ಬಿಡುತ್ತಿದ್ದೆ, ನಂಗೆ ತುಂಬ ಬೇಜಾರಾಗ್ತಿದೆ ಮಚ್ಚ,ಎನಿವು ತಲೆ ಹರಟೆಯ ಮಾತುಗಳು ಅಂದು ಕೊಂಡಿರ?ಅಲ್ಲ ಇದು ದಿನ ನಿತ್ಯ ಸಮಾಜದ ಅಂಗಲ್ಲಿ ಬದುಕ್ಕುತ್ತಿರುವ ಅವಳ ಸಮಸ್ಯೆ.
ವಯಸ್ಸಿನ ಅಂತರ್ಯ ಅಂತರ ಹೆಚ್ಚಾದಂತೆ ಮನಸ್ಸಿನಲ್ಲಿ ತುಡಿತ ಮಿಡಿತಗಳು ಕಾಣುತ್ತವೆ ಬಯಕೆ ಹುಟ್ಟುತ್ತದೆ, ಕೆಲವರಿಗೆ ಪ್ರೀತಿ ಪ್ರೇಮ ವ್ಯಾಮೋಹದ ಕಡೆ ಅರಿದರೆ ಇನ್ನು ಕೆಲವರಲ್ಲಿ ಸಮಯದ ಜೊತೆ ಸಾಧನೆಯ ಹಾದಿಯಲ್ಲಿ ಬಾರಿ ಮುಳ್ಳುಗಳನ್ನ ಕಾಣುತ್ತಿರುವ ದಿಟ್ಟೆ ಅವಳು
ಇಲ್ಲಿ ಮುಳ್ಳುಗಳು ಪ್ರತ್ಯೇಕವಾಗಿ ವೈರಿಗಳಾದರೆ ಪರವಾಗಿಲ್ಲ, ಮುಂದಿನ ಸ್ಥಿತಿ ಗತಿ ತಿಳಿಯುತ್ತದೆ ಆದರೆ ನಾಳಿನ ಸಿಹಿಯು ಬೇಕು ಇಂದಿನ ದುಃಕ್ಕ ಬೇಡವೆಂದರೆ ಒಪ್ಪುವ ಮಾತೇ? ಮಗಳೇ ವಯಸ್ಸಿಗೆ ಬಂದಿದ್ಯಾ ಇಷ್ಟೋತ್ತಿನಲ್ಲಿ ಎಲ್ಲಿಗೋಗುವೆ? ಅಷ್ಟು ದೂರ ಏನು ಬೇಡ ಇಲ್ಲೇ ಬಿದ್ದಿರು? ಶೋಕಿ ಮಾಡಬೇಡ ಅವರೆಲ್ಲ ಎನ್ ಅಂದುಕೊಳ್ಳಲ್ಲ,ಇವೆಲ್ಲ ಪ್ರತಿದಿನ ಹೆಣ್ಮನಕೆ ನೋವು ತರುತ್ತಿರುವ ಹಳೆ ಪದಗಳು, ಪೋಷಕರಾಡುವ ಈ ಮಾತುಗಳಲ್ಲಿ ವೈರತ್ವವಿದೆಯ? ಇದ್ದಿದ್ದರೆ ಯಾಕೆ ಇಷ್ಟು ದಿನ ಸಾಕುತ್ತಿದ್ದರು,?ಕೇಳಿದ್ದನ್ನೆಲ್ಲ ಏಕೆ ತಂದುಕೊಟ್ಟರು ಈಗೆಲ್ಲಾ ಪ್ರಶ್ನೆ ವಯಸ್ಸಿನಲ್ಲಿ ಸಹಜ ಆದರೆ ಇವು ಅವರ ನಲ್ಮೆಯ ಜೀವಗಳ ಜೀವನಕ್ಕಾಗಿ ಒಳಿತು ಬಯಸುವ ತುಡಿತದಲ್ಲಿ ದುಡುಕಿ ಆಡುವ ಜಂಬದ ಮಾತುಗಳು.ಆದರೆ.ಇದೆ ರೀತಿ ನಮ್ಮಂತೆ ತಮ್ಮ ತಪ್ಪುಗಳತ್ತ ಪೋಷಕರಿಗೆ ಗಮನವಿದೆಯ?ಅನ್ನುವುದು ಒಬ್ಬ ಮಗುವಾಗಿ ನನ್ನ ಕಾಡುವ ಕರಾಳ ಪ್ರಶ್ನೆ. ಬಯಸ್ತರಾಗಿ ಎಲ್ಲವೂ ಕೂತ ಜಾಗದಲ್ಲೇ ಆಗಿದ್ದಿದ್ದರೆ ಎಲ್ಲರೂ ಟಾಟ ಬಿರ್ಲಾನಂತೆ ಇರುತ್ತಿದ್ದರು.ಅವರು ಸಹ ಕೂತ ಜಾಗದಲ್ಲೇ ಎಲ್ಲ ಸಾದಿಸದವರಲ್ಲ.ಸಮಯದ ಹಾದಿಯಲ್ಲಿ ಸಾಧನೆ ಮಾಡಿದವರು ,ಭಯ ಪಡುವವರಿರುವ ತನಕ ಭಯ,ಕಟ್ಟಲೆಗಳು ನಿರಂತರ. ಮಾಡುವ ಒಳ್ಳೆ ಕೆಲಸಗಳಿಗೆ ಪೋಷಕರ ಒಂದು ಸಿಹಿಮಾತಿನ ಸಹಿಯ ಹಾಕಿದರೆ ಕೋಟಿ ಕೊಟ್ಟರು ಸಿಗದ ಆನಂದ,ಆಗ ತಂದೆ ತಾಯಿ ದೇವರ ಸ್ಥಾನವನ್ನ ಪೂರ್ಣ ಮಾಡುತ್ತಾರೆ ಎಂದು ಅವಳ ಭಾವನೆ…
ಅವರೇನೆಂದುಕೊಳ್ಳುತ್ತಾರೋ?
ಜನರಿಗೆ ತಮಗಿಂತ ಬೇರೆಯವರ ಚಿಂತೆಯೇ ಜಾಸ್ತಿ,ಅವರು ಏನು ಮಾಡುತ್ತಿದ್ದಾರೆ,ಅವರು ನಮ್ಮನ್ನು ನೋಡುತ್ತಿರಬೇಕಲ್ಲವ, ಹೇಯ್ ಅವ್ರಿಗೆ ಅದು ಇಷ್ಟ ಆಗಲ್ಲ ,ಈ ರೀತಿಯ ಮಾತುಗಳು ಹೆಚ್ಚು ಜನರ ಮನದಲ್ಲಿ ಮಾತಾಡುತ್ತಿರುತ್ತವೆ.ಅದರೆ ವಿವೇಕಾನಂದರ ಅಭಿಪ್ರಾಯದಂತೆ ತನಗಾಗಿ ಯಾರು ಬದುಕುವುದಿಲ್ಲವೋ ಅವನೇ ನಿಜವಾದ ನಾಸ್ತಿಕ.ಯಾವನೆಂಟನೆಆಗಲಿ ಗಂಟು ಇರುವ ತನಕ ಮಾತ್ರವೆಂದು ಸೂಕ್ಷ್ಮವಾಗಿ ಅರಿತು ಸಾಭೀತು ಪಡಿಸಿಕೊಂಡವಳು ನಾನು. ಎಂದು ಅವಳೇಳಿದಾಗ ಕಣ್ಣಿಗೆ ಬಿದ್ದ ಕಸ ನನ್ನ ಅಳುವಿನ ಕಾರಣವನ್ನ ನುಂಗಿ ಅಪರಾಧಿ ತಾನಾಯಿತು.
ಎಂಟು ದಿನಗಳು ಒಂದೇ ಜಾಗದಲ್ಲಿ ರಾಣಿಯಂತೆ
ಈ ಮಾತು ಒಂತರ ಸೋಜಿಗತನ ಹಾಗೇ ಪ್ರಕೃತಿ ನಿಯಮವೆಂದರೆ ಹೊಸತಲ್ಲ .ಆದರೂ ತನ್ನ ಈಗಿನ ಪಾಸ್ಟ್ ಫುಡ್ ಜಗತ್ತಿಗೆ ಹೊಂದುಕೊಂಡ ಸಾಗುತ್ತೀರುವ ಈಗಿನ ಹೆಣ್ಮಗುವಿನ ಜೀವನದಲ್ಲಿ 18 ಕ್ಕೆ ಹೆಣ್ತನವಿರಲಿ ಮನದ ತನಗಳೇ ಬಲಿಷ್ಠವಾಗಿರುವದಿಲ್ಲ.ಆದರೆ ಆಗಿನ ತಲೆಮಾರುಗಳ ಲೆಕ್ಕಾಚಾರದಲ್ಲಿ ಇನ್ನು ಜೀವಿಸುತ್ತೀರುವ ಆಗಿನ ತಲೆಮಾರುಗಳಿಗೆ ಸಾಯುವ ವಯಸ್ಸಾದರು ತಮ್ಮ ಸ್ವಾರ್ಥಗಳೇ ಹೆಚ್ಚು,ಹೇಯ್ ಮಗ ನಾನು ಇವತ್ತೋ ನಾಳೆನೋ ಕಣ್ಮುಚ್ತಿನಿ!
ಮಗಳು ವಯಸ್ಸಿಗೆ ಬಂದವಳೇ ಮದ್ವೆ ಮಾಡ್ಬಿಡು
ಅಂತ ಅಂತವಾಗಿ ಏನನ್ನ ಮಾಡಬೇಕೋ ಅದನ್ನ ಮಾಡಿದರೆ ಮಾತ್ರ ಪ್ರಕೃತಿ ಕಾಲವನ್ನಬಿಟ್ಟು ಏನೇ ಮಾಡಿದರೂ ಅದು ಒಂಟಿತನದ ಆಕೃತಿ.ಅಜ್ಜಿಗೆ ವಯಸ್ಸಾದರೆ ಮಗಳಿಗೆ ಮಧುವೇ ಮಾಡಬೇಕೆಂದು ಯಾವ ಜಾತಿಯೂ ಹೇಳಿಲ್ಲ.ತಲೆ ಮಾರುಗಳ ಮಾತಿಗೆ ಮಾರು ಹೋಗವ ಕಾಲದಲ್ಲಿ ನಾವಿಲ್ಲ ಮತ್ತೆ ಸೂಕ್ತ ಪರಿಹಾರಗಳಾಗಲಿ ಅವಲ್ಲ.98ವರ್ಷದ ಅಜ್ಜಿಗೆ ಮೊಮ್ಮಗಳ ಮದುವೆ ಮಾಡುವ ಆಸೆ ಎಂಬ ಸಲುವಾಗಿ 18ವರ್ಷದ ಅಮಾಯಕ ಹುಡುಗಿಯನ್ನ ಕಾಮಕೂಪಕ್ಕೆ ತಳ್ಳುವುದು ಎಷ್ಟು ಸರಿ? ಇದು ಕಾಮಕೂಪವೇ ಹೌದು ದೇಹ ಸಂಪೂರ್ಣ ಹೆಣ್ತನವಾದಾಗಮಾತ್ರ ಮನಸ್ಸು ಪೂರ್ಣವಾಗುವುದು ಪ್ರೀತಿ ವ್ಯಾಮೋಹಗಳ ಕಡೆಗೆ ಮನ ಅರಿಯುವುದು
ಇದು ಅಪೂರ್ಣವಾದಗ ಪ್ರೀತಿ ವ್ಯಾಮೋಹವಿಲ್ಲದೆ ಪೋಷಕರೆ ತಳ್ಳಿದ ಕಾಮಕೂಪವೇ ಸರಿ.
ಇಲ್ಲಿ ಪೋಷಕರವಿರುದ್ಧ ಮಾತಾಡುತ್ತಿಲ್ಲವೇನೆಂದರೆ ಅತಿಶಯೋಕ್ತಿಯಲ್ಲ.
ರಕ್ಷಿತ್ ಆಚಾರ್ಯ(ಶಿರ)

Comments
Post a Comment